ವಾ ಲ್ಮೀ ಕಿ ಜಯಂತಿ - ೨೦ ಅಕ್ಟೋಬರ್ ರಂದು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು 

ಆ ದಿನ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ಮಾಡಿ ನಮಿಸಲಾಯಿತು ,ಮತ್ತು ನನ್ನ ಜೊತೆ ಏರುವಂತಹ ಹಿರಿಯ ಶಿಕ್ಷಕರು  ಮಹರ್ಷಿ ವಾಲ್ಮೀಕಿ ಅವರ ಹುಟ್ಟಿನ ಕುರಿತಾಡ್ ದಂತ ಕಥೆ  ಹೇಳುವ ಮುಕಾಂತರ ಕಾರ್ಯಕ್ರಮವನ್ನು ಮುಗಿಸಲಾಯಿತು 

Comments

Popular posts from this blog