ವಾ ಲ್ಮೀ ಕಿ ಜಯಂತಿ - ೨೦ ಅಕ್ಟೋಬರ್ ರಂದು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು ಆ ದಿನ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ಮಾಡಿ ನಮಿಸಲಾಯಿತು ,ಮತ್ತು ನನ್ನ ಜೊತೆ ಏರುವಂತಹ ಹಿರಿಯ ಶಿಕ್ಷಕರು ಮಹರ್ಷಿ ವಾಲ್ಮೀಕಿ ಅವರ ಹುಟ್ಟಿನ ಕುರಿತಾಡ್ ದಂತ ಕಥೆ ಹೇಳುವ ಮುಕಾಂತರ ಕಾರ್ಯಕ್ರಮವನ್ನು ಮುಗಿಸಲಾಯಿತು
Posts
Showing posts from October, 2021
- Get link
- Other Apps
ಅಕ್ಟೊಬರ್ ೨ ನೇ ರಂದು ನಮ್ಮ ಹೆಚ್, ಪಿ ಯಸ್ , ಕುರುಬಗಟ್ಟಿ ಶಾಲೆಯಲ್ಲಿ ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿಯವರ ಜಯಂತಿ ಅನ್ನು ಆಚರಿಸಿದೆವು ಹಾಗು ನನ್ನ ೫ ನೇ ವರ್ಗದ ವಿದ್ಯಾರ್ಥಿಗಳು ಕೂಡ ಕೆಲವೊಂದು ಮಕ್ಕಳು ಗಾಂಧೀ ,ಶಾಸ್ತ್ರೀ , ಚನ್ನಮ್ಮಾ ,ಓಬವ್ವ ,ಲಾಯರ್ ,ಟೀಚರ್ ,ಭಾರತಮಾತೆ ,ಹೀಗೆ ಹಲವಾರು ವೇಷವನ್ನು ಹಾಕಿಕೊಂಡು ಬಂದಿದ್ದರು .. ಹಾಗು ಸ್ವಚ್ಛತಾ ಕಾರ್ಯವನ್ನು ಕೂಡಾ ಆ ದಿನ ಹಮ್ಮಿಕೊಳಲಾಗಿತ್ತು .....
- Get link
- Other Apps
ಕ್ಲಾಸ್ ಒಬ್ಸೆರ್ವಶನ್ - ೨೮-೯-೨೦೨೧ ಹೆಚ್ ,ಪಿ ,ಎಸ್ ಕುರುಬಗಟ್ಟಿ ಶಾಲೆಗೆ ದಿನಾಂಕ ೨೮-೯-೨೧ ರಂದು ನಮ್ಮ ಪ್ರೋಗ್ರಾಮ್ ಮ್ಯಾನೇಜರ್ ಶ್ರೀಮತಿ ನಮಿತಾ ಹೆಗ್ಡೆ ಅವರು ನನ್ನ ತರಗತಿಗೆ ಬಂದು ನನ್ನ ತರಗತಿಯನ್ನು ವೀಕ್ಷಣೆ ಮಾಡಿದರು ಮತ್ತು ನನಗೆ ನನ್ನ ತರಗತಿಯಲ್ಲಿ ಆಗಿರುವಂತಹ ಬದಲಾವಣೆಗಳನ್ನು ನೋಡಿ appriciate ಮಾಡಿದರು ಮತ್ತು ಇನ್ನುಮುಂದೆ ನಾನು ಪಾಠ ಭೋಧನೆ ಮಾಡುವಾಗ ಏನನ್ನು ಅನುಸರಿಸಬೇಕೆಂದು ಕೂಡ ಹೇಳಿದರು ..ಮತ್ತು ನನ್ನ ವಿದ್ಯಾರ್ಥಿಗಳ ಪರಿಚಯ ಮಾಡಿಕೊಡಲಾಯಿತು ಜೊತೆಗೆ ತಮ್ಮ ಪರಿಚಯ ಕೂಡಾ ಮಾಡಿಕೊಂಡು ಸ್ವಲ್ಪ ಸಮಯ ತರಗತಿಯಲ್ಲಿ ಮಕ್ಕಳಿಗೆ ಕೆಲವೊಂದು ಚಟುವಟಿಕೆ ಮಾಡುವ ಮುಕಾಂತರ ಸಮಯ ಕಳೆದರು ....